ಎನ್.ವಿ.ಕೃಷ್ಣ ವಾರಿಯರ್(೧೯೧೬-೧೯೮೯ )-ಪ್ರಸಿದ್ಧ ಮಲಯಾಳಂ ಕವಿ ವಿದ್ವಾಂಸ ಮತ್ತು ಸ್ವಾತಂತ್ರ್ಯ ಸೇನಾನಿಯಾಗಿದ್ದರು. ಇವರ ತಂದೆ ಅಚ್ಚುತ ವಾರಿಯರ್ ಮತ್ತು ತಾಯಿ ಮಾದವಿ ವರಸ್ಯಾರ್. ಇವರಿಗೆ ಇಬ್ಬರು ಸೊದರರಿದ್ದರು ಅವರು ಶಂಕರನ್ ವಾರಿಯರ್ ಮತ್ತು ಅಚ್ಚುತ ವಾರಿಯರ್. == ಜೀವನ == ಅವರು ಮೇ 1೩, 1916 ರಂದು ತ್ರಿಶೂರ್ ಜಿಲ್ಲೆಯ ಚೆರ್ಪ್ಪ್ ಜನಿಸಿದರು. ಅವರು ಅಕ್ಟೋಬರ್ 22, 1989 ರಂದು ನಿಧನರಾದರು == ಕೃತಿಗಳು == ಏನ್. ವೀ. ಯುಟೆ ಕವಿತಕಳ್ ಬುದ್ಹ ಚರಿತಮ್ ಆಟ್ಟಕ್ಕಥ ಕಲಾಲ್ಸವಂ ನೀಂದ ಕವಿತಕಳ್ ವಿದ್ಯಾಪತಿ ಅಮೆರಿಕ್ಕಯಿಲೂದೆ ಉಣರುನ್ನ ಉತ್ತರ ಇಂಡಿಯಾ